Strive Banner

ಮೈಸೂರು ಕೈಗಾರಿಕಾ ಸಂಘ

ಭಾರತ ಸಕಾ೯ರ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತೆ ಮಂತ್ರಾಲಯ

ಕನಾ೯ಟಕ ಸಕಾ೯ರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಹಾಗೂ ಮೈಸೂರು ಕೈಗಾರಿಕೆಗಳ ಸಂಘ

ಸಂಯುಕ್ತವಾಗಿ ಆಯೋಜಿಸಿರುವ ವಿಶ್ವ ಬ್ಯಾಂಕ್‌ ನೆರವಿನ

ಮೆಘಾ ಅಪ್ರೆಂಟಿಶಿಪ್‌ ತರಬೇತಿ- ಕೌಶಲ್ಯ ಅಭಿವೃದ್ಧಿ ಕಾಯ೯ಕ್ರಮ……..lಉದ್ಯಮಗಳಲ್ಲಿ  ಅಪ್ರೆಂಟಿಷಿಪ್ ಗೆ  ಆನ್ ಲೈನ ಮೂಲಕ  ನೇರ ನೇಮಕಾತಿ.

೨೫೦ ರಿಂದ ೫೦೦ ಸೇವೆ ಮತ್ತು ತಯಾರಿಕಾ ಉದ್ಯಮಗಳ ಮೂಲಕ ೫೦೦ ಮತ್ತು ೧೦೦೦ ಜನರಿಗೆ ವಿಮೆ, ಸಾರಿಗೆ, ಪ್ರಮಾಣ ಪತ್ರ ಮತ್ತು ತರಬೇತಿ ಬತ್ಯೆಯೊಂದಿಗೆ ಅಪ್ರೆಂಟಿಷಿಪ್‌ ತರಬೇತಿ.

ಗರಿಷ್ಠ ವಯೋಮಿತಿ 35 ವರ್ಷ. ಐಟಿಐ, ಡಿಪ್ಲಮೋದಾರರಿಗೆ ಆದ್ಯತೆ. ತರಬೇತಿ ನಂತರ ಉದ್ಯೋಗ ಅಥವಾ ಸ್ವಯಂ ಉದ್ಯೋಗಿಗಳಾಗುವವರಿಗೆ ಸಾಲ, ಕೈಗಾರಿಕಾ ನಿವೇಶನ, ಶೆಡ್ಡಿನ ಸೌಲಭ್ಯ. ವಿವರ ಮತ್ತು ನೊಂದಣಿಗೆ ಮೈಸೂರು ಕೈಗಾರಿಕೆಗಳ ಸಂಘ(ರಿ)

Subscribe your E-mail for our Newsletter & Business Tips